ಬದಲಾವಣೆ ಜಗದ ನಿಯಮ


ಭೂಮಿ ತಿರುಗುವುದು ಸೂರ್ಯನ ಸುತ್ತ

ಬದಲಾಗುವುದು ಸಮಯ

ಮಾನವನಿಗೆ ನೂರಾರು ಕಷ್ಟ ಬದಲಾಗುವುದು ಅದೃಷ್ಟ

ಬಂದೆ ಬರುವುದು ಒಳ್ಳೆಯ ದಿನ ನಗುವುದು ಈ ಮನ

ಮುಂದಿನ ತಿಳಿಯದ ಬರುವ ದಿನಗಳು

ಇಂದಿನ ಪರೀಕ್ಷೆಗಳು ತಯಾರಿಸುವುದು ನಿನ್ನನು ನಾಳೆಗೆ

ನೀನೆ ಹೇಳುವೆ

ಇದೆಲ್ಲ ಒಂದು ಕಷ್ಟವೇ ಇದೆಲ್ಲ ಒಂದು ಸಮಸ್ಯೆಯೇ

ಕಂಡಿರುವ ಎಂತೆಂತ ಕಷ್ಟಗಳ

ಬದುಕಿರುವೆ ಇಂದು ಬದುಕುವೆನು ಪ್ರತಿ ನಾಳೆಯೂ

ಬದಲಾಗುವುದು ಎಲ್ಲವೂ ಬದಲಾಗುವುದು ಸಮಯ

ಬದಲಾಗುವೆನು ನಾನು

ಬದಲಾವಣೆ ಜಗದ ನಿಯಮ


Leave a Reply

Your email address will not be published. Required fields are marked *

Previous post ಮರಣ ಹೊಂದಿದೆ ಮನಸು
Next post ನೆರವೇರದ ನಿರೀಕ್ಷೆಯ ನೋವು

Recent Comments

No comments to show.