ನೆರಳು ಇರುಳಿನ ಆಟ – ಕನ್ನಡ ಕವನ

ಬಿಸಿಲಿನಲಿ ನೀ ಕುಳಿತಿರಲು
ನಾ ನೆರಳಾದರೆ
ನನ್ನ ನೀ ನೋಡಬಲ್ಲೆಯೇ

ಸೂರ್ಯನ ಸುಡು ನೋಟಕೆ
ನಾ ಅಡ್ಡ ಬಂದರೆ
ನೆರಳನು ನೀ ಮರೆಯ ಬಲ್ಲೆಯೇ

ಪ್ರತಿದಿನ ನೆರಳು ಇರುಳಿನ ಆಟ
ಈ ಆಟ ಮುಗಿದರೆ
ನೀ ಆಟಗಾರನಾಗಿ ಬದುಕ ಬಲ್ಲೆಯೇ

Leave a Reply

Your email address will not be published. Required fields are marked *

Previous post ಧರೆಯ ನಗು – ಕನ್ನಡ ಕವನ
Next post Lokasabha elections Karnataka 2024 April 26

Recent Comments

No comments to show.