ಟಾಪ್ ಕನ್ನಡ ನಟ-ನಟಿಯರು: ಅವಕಾಶ ಸಿಗದ ಪ್ರತಿಭಾವಂತರು

ಕನ್ನಡ ಚಿತ್ರರಂಗದಲ್ಲಿ ಅನೇಕ ಕಲಾವಿದರು ತಮ್ಮ ಪ್ರತಿಭೆಯಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಆದರೆ ಎಲ್ಲರಿಗೂ ಸಮರ್ಪಕ ಅವಕಾಶ ಸಿಕ್ಕಿಲ್ಲ. ಕೆಲವರು ಕನ್ನಡದಲ್ಲೇ ಮೆರೆದರೂ, ನಿರಂತರ ಯಶಸ್ಸು ಸಿಗದೆ ಬೇರೆ ಭಾಷೆಗಳತ್ತ ತಿರುಗಿದ್ದಾರೆ. ಕೆಲವರು ಕನ್ನಡದಲ್ಲಿ...
ಕನ್ನಡ ಚಿತ್ರರಂಗದಲ್ಲಿ ಅನೇಕ ಕಲಾವಿದರು ತಮ್ಮ ಪ್ರತಿಭೆಯಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಆದರೆ ಎಲ್ಲರಿಗೂ ಸಮರ್ಪಕ ಅವಕಾಶ ಸಿಕ್ಕಿಲ್ಲ. ಕೆಲವರು ಕನ್ನಡದಲ್ಲೇ ಮೆರೆದರೂ, ನಿರಂತರ ಯಶಸ್ಸು ಸಿಗದೆ ಬೇರೆ ಭಾಷೆಗಳತ್ತ ತಿರುಗಿದ್ದಾರೆ. ಕೆಲವರು ಕನ್ನಡದಲ್ಲಿ ಆರಂಭಿಸಿದರೂ, ತಮ್ಮ ಹೆಸರನ್ನು ಬೇರೆ ಚಿತ್ರರಂಗಗಳಲ್ಲಿ ಬಲಪಡಿಸಿದ್ದಾರೆ. ಇಲ್ಲಿದೆ ಅಂತಹ 20 ಪ್ರತಿಭಾವಂತರ ಪಟ್ಟಿ. 1. ಶ್ವೇತಾ ನಂದಿತಾ ಶ್ವೇತಾ ನಂದಿತಾ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟಿಯಾಗಿ ಗುರುತಿಸಿಕೊಂಡರು. ಅವರ ಅಭಿನಯದಲ್ಲಿ ನೈಸರ್ಗಿಕತೆ, ಭಾವನೆಗಳನ್ನು ತೋರುವ ಶಕ್ತಿ ಇತ್ತು. ಆದರೆ ಅವರಿಗೆ ನಿರಂತರ ಉತ್ತಮ ಚಿತ್ರಗಳು ಸಿಗಲಿಲ್ಲ. ಪ್ರೇಕ್ಷಕರು ಮೆಚ್ಚಿದರೂ ನಿರ್ಮಾಪಕರು ಮತ್ತು ನಿರ್ದೇಶಕರು ಅವರನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಲಿಲ್ಲ. ಅವರ ಪ್ರತಿಭೆ ಇನ್ನಷ್ಟು ಬೆಳಗಲು ಸಾಧ್ಯವಾಗುತ್ತಿತ್ತು. ಕೆಲವು ಧಾರಾವಾಹಿಗಳಲ್ಲಿಯೂ ನಟಿಸಿದರೂ, ದೊಡ್ಡ ಪರದೆ ಮೇಲೆ ತಕ್ಕ ಮಟ್ಟಿನ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಕನ್ನಡದಲ್ಲಿ ಅವಕಾಶ ಕಡಿಮೆ ಸಿಕ್ಕದ್ದರಿಂದ ಅವರು ಬೇರೆ ಭಾಷೆಗಳತ್ತ ಗಮನಹರಿಸಬೇಕಾಯಿತು. ಅವರು ಇನ್ನಷ್ಟು ಅವಕಾಶ ಪಡೆದಿದ್ದರೆ, ಇಂದು ಮುಂಚೂಣಿಯ ನಟಿಯರಲ್ಲಿ ಇರಬಹುದಾಗಿತ್ತು....

ನೆರವೇರದ ನಿರೀಕ್ಷೆಯ ನೋವು

ನಿರೀಕ್ಷೆಯು ದೊಡ್ಡದಾಗಿದೆ ಎಂಬುವುದು ತಿಳಿಯುವುದು ಆ ನಿರೀಕ್ಷೆ ಈಡೇರಡಿದ್ದಾಗ. ಏನೋ ಅಂದುಕೊಂಡೆನು ನಾನು, ಅಂತಹ ನಿರೀಕ್ಷೆ ಇಟ್ಟುಕೊಳ್ಳಲು ಅರ್ಹನಾಗಿದ್ದೇನು. ಆದರೆ ಅದು ನಿಜವಾಗಲಿಲ್ಲ. ಇಂದು ಈ ಗೆರೆಯನ್ನು ದಾಟಲು ಆಗಲಿಲ್ಲ  ಆದರೆ ಮುಂದೊಂದು ದಿನ...
ನಿರೀಕ್ಷೆಯು ದೊಡ್ಡದಾಗಿದೆ ಎಂಬುವುದು ತಿಳಿಯುವುದು ಆ ನಿರೀಕ್ಷೆ ಈಡೇರಡಿದ್ದಾಗ. ಏನೋ ಅಂದುಕೊಂಡೆನು ನಾನು, ಅಂತಹ ನಿರೀಕ್ಷೆ ಇಟ್ಟುಕೊಳ್ಳಲು ಅರ್ಹನಾಗಿದ್ದೇನು. ಆದರೆ ಅದು ನಿಜವಾಗಲಿಲ್ಲ. ಇಂದು ಈ ಗೆರೆಯನ್ನು ದಾಟಲು ಆಗಲಿಲ್ಲ  ಆದರೆ ಮುಂದೊಂದು ದಿನ ನಿಜವಾಗಿಯೂ ಸಾಧಿಸುವೆ. ಛಲಕ್ಕೆ ಮಿತಿಯಿಲ್ಲ ಕನಸುಗಳಿಗೆ ಕೊನೆಯಿಲ್ಲ. ದೇವರ ಜೊತೆಯಿರಲಿ ನನ್ನ ಪ್ರಯತ್ನವಿರಲಿ ಸೋತರು ಮತ್ತೆ ಏಳುವ ಬಲವಿರಲಿ ಕನಸು ಕಾಣುವ ಕಣ್ಣಿರಲಿ ನಡೆಯಲು ನಾಳೆಗಲಿರಲಿ. ಇಂದು ನನ್ನ ಆಸೆ ಈಡೇರಲಿಲ್ಲ, ಮತ್ತೆ ಹೆಚ್ಚು ಸಾಧಿಸಲು ಇದು ಸ್ಫೂರ್ತಿಯಾಗಲಿ. ಉತ್ತಮ ಪ್ರಯತ್ನಗಳು ಮುಂದೆ ಬರಲಿ. ಹತ್ತು ಸೋಲಿಗೊಂದು ಗೆಲುವು ಕೊಡುವುದು ಹೆಚ್ಚು ಸುಖ. ಪ್ರತಿ ಬಾರಿ ಗೆಲ್ಲುವುದರಲ್ಲಿ ಏನು ಸುಖ.

ಬದಲಾವಣೆ ಜಗದ ನಿಯಮ

ಭೂಮಿ ತಿರುಗುವುದು ಸೂರ್ಯನ ಸುತ್ತ ಬದಲಾಗುವುದು ಸಮಯ ಮಾನವನಿಗೆ ನೂರಾರು ಕಷ್ಟ ಬದಲಾಗುವುದು ಅದೃಷ್ಟ ಬಂದೆ ಬರುವುದು ಒಳ್ಳೆಯ ದಿನ ನಗುವುದು ಈ ಮನ ಮುಂದಿನ ತಿಳಿಯದ ಬರುವ ದಿನಗಳು ಇಂದಿನ ಪರೀಕ್ಷೆಗಳು ತಯಾರಿಸುವುದು...
ಭೂಮಿ ತಿರುಗುವುದು ಸೂರ್ಯನ ಸುತ್ತ ಬದಲಾಗುವುದು ಸಮಯ ಮಾನವನಿಗೆ ನೂರಾರು ಕಷ್ಟ ಬದಲಾಗುವುದು ಅದೃಷ್ಟ ಬಂದೆ ಬರುವುದು ಒಳ್ಳೆಯ ದಿನ ನಗುವುದು ಈ ಮನ ಮುಂದಿನ ತಿಳಿಯದ ಬರುವ ದಿನಗಳು ಇಂದಿನ ಪರೀಕ್ಷೆಗಳು ತಯಾರಿಸುವುದು ನಿನ್ನನು ನಾಳೆಗೆ ನೀನೆ ಹೇಳುವೆ ಇದೆಲ್ಲ ಒಂದು ಕಷ್ಟವೇ ಇದೆಲ್ಲ ಒಂದು ಸಮಸ್ಯೆಯೇ ಕಂಡಿರುವ ಎಂತೆಂತ ಕಷ್ಟಗಳ ಬದುಕಿರುವೆ ಇಂದು ಬದುಕುವೆನು ಪ್ರತಿ ನಾಳೆಯೂ ಬದಲಾಗುವುದು ಎಲ್ಲವೂ ಬದಲಾಗುವುದು ಸಮಯ ಬದಲಾಗುವೆನು ನಾನು ಬದಲಾವಣೆ ಜಗದ ನಿಯಮ
ಮರಣ ಹೊಂದಿದೆ ಮನಸು

ಮರಣ ಹೊಂದಿದೆ ಮನಸು

ಮುಂದೆ ಏನಾಗಬಹುದು ಎಂದು ತಿಳಿಯದ ನನ್ನ ಮನಸಿಗೆ, ನಾನು ಮುಂದೆ ಏನಾಗಬೇಕು ಎನ್ನುವ ಯೋಚನೆಯಿಲ್ಲ. ತನ್ನವರಿಗೆ ತಾವಾಗದ ಈ ಸಮಯದಲಿ ನನಗೆಲ್ಲರೂ ನನ್ನವರೇ. ಹೌದು ನಾನು ದೂರಾಲೋಚನೆಯ ವ್ಯಕ್ತಿಯಲ್ಲ ಆದರೆ ಕೆಟ್ಟವನಲ್ಲ. ನನ್ನ ಪ್ರಯತ್ನಗಳಿಗೆ ಒಳ್ಳೆಯ...
ಮುಂದೆ ಏನಾಗಬಹುದು ಎಂದು ತಿಳಿಯದ ನನ್ನ ಮನಸಿಗೆ, ನಾನು ಮುಂದೆ ಏನಾಗಬೇಕು ಎನ್ನುವ ಯೋಚನೆಯಿಲ್ಲ. ತನ್ನವರಿಗೆ ತಾವಾಗದ ಈ ಸಮಯದಲಿ ನನಗೆಲ್ಲರೂ ನನ್ನವರೇ. ಹೌದು ನಾನು ದೂರಾಲೋಚನೆಯ ವ್ಯಕ್ತಿಯಲ್ಲ ಆದರೆ ಕೆಟ್ಟವನಲ್ಲ. ನನ್ನ ಪ್ರಯತ್ನಗಳಿಗೆ ಒಳ್ಳೆಯ ಮಾತನು ಆಡುವವರೇ ಇಲ್ಲ ಆದರೂ ನಾನಿರುವೇ ಒಳ್ಳೆಯ ಯೋಚಿಸುತ. ನಾನು ಎಂಬುದು ಬಿಟ್ಟು ನನ್ನವರು ಎಂದು ಯೋಚಿಸುತ್ತಿದ ನನಗೆ ಇಂದು ಬಿಡುಗಡೆಯ ದಿನ. ನನ್ನವರು ಎನ್ನುವವರು ಮನಸಿನಿಂದ ದೂರವಾದರೆ? ಇಲ್ಲ. ಆದರೆ ಮನಸೇ ಮರಣವಾದಾಗ ಇನ್ನೂ ಏನಾದರು ಇದೆಯೇ ಆ ಮನಸಿನಲಿ. ಯಾರಾದರೂ ಇರುವರೆ ಆ ಮನಸಿನಲಿ? ಅರಿವಿಲ್ಲ ಈ ಮನಸಿಗೆ. ಅದು ತಿಳಿದಿದ್ದರೆ ಇಂದು ಇಲ್ಲವಾಗುತ್ತಿತ್ತೆ ಈ ಮನಸು? ನೊಂದಿರುವ ನನ್ನ ನತದೃಷ್ಟ ಜೀವನಕ್ಕೆ ಯಾರಿಲ್ಲ. ಇದು ನನ್ನ ತಪ್ಪೇ? ನಾನು ಕೆಟ್ಟವನೇ? ಇತರರ ಹಿತವಾಗಿ ಬಯಸಿದ ನನ್ನ ಮನಸಿನ ತಪ್ಪೇ? ನನ್ನ ಬಗ್ಗೆ ಯೋಚಿಸದ ನಾನೇ ದುಷ್ಟನೇ? ತಪ್ಪು ಸರಿಗಳ ನಿರ್ಧಾರ ಮಾಡುವವನಾರು? ದೇವರು? ಏಕೋ ಅನಿಸುತ್ತಿದೆ ಆ ದೇವರೇ ನನ್ನ ಪರವಾಗಿ...

ಭೂಮಿ ಶೆಟ್ಟಿ ಕನ್ನಡ ನಟಿ ಬೋಲ್ಡ್ ಲುಕ್

ಭೂಮಿ ಶೆಟ್ಟಿ ಅವರು ಕನ್ನಡ ಭಾಷೆಯ ದೂರದರ್ಶನ ಸರಣಿ ಕಿನ್ನರಿ ಮತ್ತು ತೆಲುಗು ಸರಣಿ ನಿನ್ನೇ ಪಲ್ಲದತದಲ್ಲಿನ ಪಾತ್ರಕ್ಕೆ ಹೆಸರುವಾಸಿಯಾದ ಭಾರತೀಯ ನಟಿ. ಅವರು ರಿಯಾಲಿಟಿ ಟೆಲಿವಿಷನ್ ಶೋ ಬಿಗ್ ಬಾಸ್ ಕನ್ನಡದಲ್ಲಿ ಸ್ಪರ್ಧಿಯಾಗಿದ್ದರು...
ಭೂಮಿ ಶೆಟ್ಟಿ ಅವರು ಕನ್ನಡ ಭಾಷೆಯ ದೂರದರ್ಶನ ಸರಣಿ ಕಿನ್ನರಿ ಮತ್ತು ತೆಲುಗು ಸರಣಿ ನಿನ್ನೇ ಪಲ್ಲದತದಲ್ಲಿನ ಪಾತ್ರಕ್ಕೆ ಹೆಸರುವಾಸಿಯಾದ ಭಾರತೀಯ ನಟಿ. ಅವರು ರಿಯಾಲಿಟಿ ಟೆಲಿವಿಷನ್ ಶೋ ಬಿಗ್ ಬಾಸ್ ಕನ್ನಡದಲ್ಲಿ ಸ್ಪರ್ಧಿಯಾಗಿದ್ದರು ಮತ್ತು ಫೈನಲ್‌ಗೆ ಬಂದರು. ಶೆಟ್ಟಿ 2021 ರ ಕನ್ನಡ ಚಲನಚಿತ್ರ, ಇಕ್ಕಟ್‌ನೊಂದಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇಕ್ಕಟ್ ಚಿತ್ರ ಅಮೆಜಾನ್ ಪ್ರೈಮನಲ್ಲಿ ವೀಕ್ಷಿಸಲು ಲಭ್ಯವಿದೆ. ಕನ್ನಡದಿಂದ ತೆಲುಗು ಚಿತ್ರರಂಗದತ್ತ ಮುಖ ಮಾಡಿರುವ ನಟಿ ಭೂಮಿ ಶೆಟ್ಟಿ ತಮ್ಮ ಬೋಲ್ಡ್ ಅವತಾರಗಳಿಂದ ಸದ್ಯ ಸಕತ್ ಚರ್ಚೆಯಲ್ಲಿದ್ದಾರೆ. ನಟಿ ಭೂಮಿ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್ ಆಗಿರುತ್ತಾರೆ. ಇತ್ತೀಚೆಗೆ‌ ಒಂದಾದ ಮೇಲೊಂದರಂತೆ ಸಾಲು ಸಾಲು ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ವಿಭಿನ್ನ ಅವತಾರಗಳಲ್ಲಿ ಫೋಟೋಶೂಟ್ ಮಾಡಿಸುವ ಅವರ ಇತ್ತೀಚಿನ ಹಾಟ್ ಪೋಟೋಗಳು ಸಕತ್ ವೈರಲ್ ಆಗಿವೆ. More Photos and Videos - Bhoomi Shetty

ಹೊಸ ಫೋಟೋಶೂಟ್‌ನಲ್ಲಿ ತೆಲುಗು ನಟಿ ವಿಷ್ಣುಪ್ರಿಯಾ ಭಿಮೆನೇನಿ: ಹೊಸ ಅವತಾರದಲ್ಲಿ ಮಿಂಚಿದ ನಟಿ

ತೆಲುಗು ನಟಿ ವಿಷ್ಣುಪ್ರಿಯಾ ಭಿಮೆನೇನಿ ಇತ್ತೀಚೆಗೆ ನಡೆಸಿದ ಹೊಸ ಫೋಟೋಶೂಟ್ ಕನ್ನಡ ಚಿತ್ರರಂಗ ಮತ್ತು ತೆಲುಗು ಚಿತ್ರರಂಗದ ಅಭಿಮಾನಿಗಳ ಗಮನ ಸೆಳೆದಿದೆ. ಈ ಫೋಟೋಶೂಟ್‌ನಲ್ಲಿ ವಿಷ್ಣುಪ್ರಿಯಾ ತಮ್ಮ ಹೊಸ ಮತ್ತು ಆಕರ್ಷಕ ಅವತಾರದಲ್ಲಿ ಮಿಂಚಿದ್ದಾರೆ....
ತೆಲುಗು ನಟಿ ವಿಷ್ಣುಪ್ರಿಯಾ ಭಿಮೆನೇನಿ ಇತ್ತೀಚೆಗೆ ನಡೆಸಿದ ಹೊಸ ಫೋಟೋಶೂಟ್ ಕನ್ನಡ ಚಿತ್ರರಂಗ ಮತ್ತು ತೆಲುಗು ಚಿತ್ರರಂಗದ ಅಭಿಮಾನಿಗಳ ಗಮನ ಸೆಳೆದಿದೆ. ಈ ಫೋಟೋಶೂಟ್‌ನಲ್ಲಿ ವಿಷ್ಣುಪ್ರಿಯಾ ತಮ್ಮ ಹೊಸ ಮತ್ತು ಆಕರ್ಷಕ ಅವತಾರದಲ್ಲಿ ಮಿಂಚಿದ್ದಾರೆ. ಈ ವಿಶಿಷ್ಟ ಶೂಟ್‌ದಲ್ಲಿ ಅವರು ಆಕರ್ಷಕ ಹಾಗೂ ಸೊಗಸಾದ ಅಂದದಲ್ಲಿ ಮೂಡಿಬಂದಿದ್ದಾರೆ.ಈ ಶೂಟ್‌ನಲ್ಲಿ ಅವರು ಪಾರದರ್ಶಕ ಮತ್ತು ಪ್ರಾಕೃತಿಕ ಬೆಳಕುಗಳನ್ನು ಬಳಸಿಕೊಂಡು ತೆಗೆಸಿದ ದೃಶ್ಯಗಳು, ಅವರ ಆಕರ್ಷಕ ತಾಂತ್ರಿಕತೆಯನ್ನು ಮತ್ತಷ್ಟು ಹೊಳೆಯಿಸುತ್ತವೆ. ವಿಷ್ಣುಪ್ರಿಯಾ ಭಿಮೆನೇನಿ, ತಮ್ಮ ಹೊಸ ಅವತಾರ ಮತ್ತು ಫೋಟೋಶೂಟ್ ಮೂಲಕ ಮತ್ತೊಮ್ಮೆ ತಮ್ಮ ಬಹುಮುಖ ಪ್ರತಿಭೆಯನ್ನು ಹಾಗೂ ಕಲಾತ್ಮಕತೆಯನ್ನು ಸಾಬೀತುಪಡಿಸಿದ್ದಾರೆ. Gallery - Vishnupriya Bhimeneni

ನೆರಳು ಇರುಳಿನ ಆಟ – ಕನ್ನಡ ಕವನ

ಬಿಸಿಲಿನಲಿ ನೀ ಕುಳಿತಿರಲು ನಾ ನೆರಳಾದರೆ ನನ್ನ ನೀ ನೋಡಬಲ್ಲೆಯೇಸೂರ್ಯನ ಸುಡು ನೋಟಕೆ ನಾ ಅಡ್ಡ ಬಂದರೆ ನೆರಳನು ನೀ ಮರೆಯ ಬಲ್ಲೆಯೇ ಪ್ರತಿದಿನ ನೆರಳು ಇರುಳಿನ ಆಟ ಈ ಆಟ ಮುಗಿದರೆನೀ ಆಟಗಾರನಾಗಿ...
ಬಿಸಿಲಿನಲಿ ನೀ ಕುಳಿತಿರಲು ನಾ ನೆರಳಾದರೆ ನನ್ನ ನೀ ನೋಡಬಲ್ಲೆಯೇಸೂರ್ಯನ ಸುಡು ನೋಟಕೆ ನಾ ಅಡ್ಡ ಬಂದರೆ ನೆರಳನು ನೀ ಮರೆಯ ಬಲ್ಲೆಯೇ ಪ್ರತಿದಿನ ನೆರಳು ಇರುಳಿನ ಆಟ ಈ ಆಟ ಮುಗಿದರೆನೀ ಆಟಗಾರನಾಗಿ ಬದುಕ ಬಲ್ಲೆಯೇ

ಧರೆಯ ನಗು – ಕನ್ನಡ ಕವನ

ಈ ನಮ್ಮ ಧರೆಯು ನಗುತ್ತಿರುವವರೆಗು ನಾವಿಲ್ಲಿ ಸಂತೋಷದಿಂದ ಇರಬಹುದು. ಈ ಭೂಮಿಗೆ ನೋವು ಮಾಡದೆ ಅದರ ಒಳ್ಳೆಯದನ್ನು ಬಯಸೋಣ . ಈ ಭೂಮಿಯನ್ನು ಕಲುಷಿತ ಮಾಡದೆ ನಮ್ಮ ಸ್ವಾರ್ಥ ಸಾಧನೆಗೆ ಹಾಳು ಮಾಡದೆ ಇರೋಣ....
ಈ ನಮ್ಮ ಧರೆಯು ನಗುತ್ತಿರುವವರೆಗು ನಾವಿಲ್ಲಿ ಸಂತೋಷದಿಂದ ಇರಬಹುದು. ಈ ಭೂಮಿಗೆ ನೋವು ಮಾಡದೆ ಅದರ ಒಳ್ಳೆಯದನ್ನು ಬಯಸೋಣ . ಈ ಭೂಮಿಯನ್ನು ಕಲುಷಿತ ಮಾಡದೆ ನಮ್ಮ ಸ್ವಾರ್ಥ ಸಾಧನೆಗೆ ಹಾಳು ಮಾಡದೆ ಇರೋಣ. ಮುಂದಿನ ಪೀಳಿಗೆಗೂ ಈ ಭೂಮಿ ಅವಶ್ಯ. ನಮ್ಮನ್ನು ನಾವೇ ಅವನತಿಯ ಕಡೆಗೆ ದೂಡದೆ ಇರೋಣ. ನಿನ್ನ ನಗುವು ನಿರಂತರನಾ ನೀಡುವುದಿಲ್ಲ ಬೇಸರ ತುಟಿಗಳ ನಡುವಿನ ಅಂತರನೋಡಲು ನಾನು ಕಾತುರನೀನೊಬ್ಬಳೇ ಸುಂದರಹೊಳೆಯುವ ಮಧುವಿನ ಸಾಗರಎಲ್ಲಿರುವ ನಿನ್ನ ಪ್ರಿಯಕರಅವನನ್ನು ನೋಡುವ ಆತುರಸಂಜೆಯಲಿ ಕೆಂಪಾಗಿದೆ ಸಾಗರ ಮೇಲೆ ನೋಡು ದಿವಾಕರಸಂಜೆ ಬರುವನು ಚಂದಿರಅವನೇ ನನ್ನ ಪ್ರಿಯಕರ
Rasha Kirmani : A Rising Star in the World of Dance and Expression

Rasha Kirmani : A Rising Star in the World of Dance and Expression

Rasha Kirmani is a multifaceted talent making waves as a dancer, anchor, fashion blogger, and actor. Known primarily for her captivating belly dancing, she has...
Rasha Kirmani is a multifaceted talent making waves as a dancer, anchor, fashion blogger, and actor. Known primarily for her captivating belly dancing, she has also gained attention for her vibrant personality and dynamic presence in the entertainment world. Hailing from India, Rasha’s passion for dance began at an early age, and she has since honed her skills in belly dancing, captivating audiences with her graceful movements and storytelling through performance. Beyond dance, Rasha has established herself as a successful anchor and fashion blogger, sharing her unique sense of style with a growing fanbase on social media. Her Instagram presence...

An unrecognised and talented actress in Kannada – Mamata Rahuth ಕನ್ನಡದಲ್ಲಿ ಅವಕಾಶ ವಂಚಿತ ಪ್ರತಿಭಾವಂತ ನಟಿ – ಮಮತಾ ರಾಹುತ್

ಮಮತಾ ರಾಹುತ್ ಕನ್ನಡ ಸಿನೆಮಾದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿದ್ದು, ಆದರೆ ಅವರ ಪ್ರತಿಭೆಗೆ ಸರಿಯಾದ ಪಾತ್ರಗಳು ಅವರಿಗೆ ಇನ್ನೂ ಸಿಕ್ಕಿಲ್ಲ. ಸಣ್ಣ ಪುಟ್ಟ ಅಷ್ಟೊಂದು ಪ್ರಾಮುಖ್ಯತೆ ಇಲ್ಲದ ಪಾತ್ರಗಳಲ್ಲಿ ಅವರು ನಟಿಸಿದ್ದಾರೆ. ನನಗೆ ತಿಳಿದಂತೆ...
ಮಮತಾ ರಾಹುತ್ ಕನ್ನಡ ಸಿನೆಮಾದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿದ್ದು, ಆದರೆ ಅವರ ಪ್ರತಿಭೆಗೆ ಸರಿಯಾದ ಪಾತ್ರಗಳು ಅವರಿಗೆ ಇನ್ನೂ ಸಿಕ್ಕಿಲ್ಲ. ಸಣ್ಣ ಪುಟ್ಟ ಅಷ್ಟೊಂದು ಪ್ರಾಮುಖ್ಯತೆ ಇಲ್ಲದ ಪಾತ್ರಗಳಲ್ಲಿ ಅವರು ನಟಿಸಿದ್ದಾರೆ. ನನಗೆ ತಿಳಿದಂತೆ ಅವರು ಪೂರ್ಣ ಪ್ರಮಾಣದ ನಾಯಕಿಯ ಪಾತ್ರ ಮೊದಲಿಗೆ ಮಾಡಿದ್ದು ಪುಟಾಣಿ ಫೋರ್ಸ್ ಎಂಬ ಕನ್ನಡ ಚಿತ್ರದಲ್ಲಿ. ಅದರಲ್ಲಿ ಮಮತಾ ನಟನೆ ಚೆನ್ನಾಗಿದ್ದರೂ, ಆ ಚಿತ್ರದ ಕಥೆ ಮತ್ತು ಇತರ ಕಲಾವಿದರು ಉತ್ತಮವಾಗಿರಲಿಲ್ಲ. ಈ ರೀತಿ ಆ ಚಿತ್ರವು ಅವರಿಗೆ ಅಷ್ಟೊಂದು ಹೆಸರನ್ನು ನೀಡಲಿಲ್ಲ. Mamata Rahut has been active in Kannada cinema for many years and has acted in small roles. But she is yet to get the right roles for his talent. She acted in small and insignificant roles. As far as I know, her first full-fledged...

ಕಣ್ಣುಗಳು ಏನೋ ಹೇಳಿದೆ – ಕನ್ನಡ ಕವನ

ಕಣ್ಣುಗಳು ಏನೋ ಹೇಳಿದೆ ಮುಗುಳ್ನಗೆ ಅದ ಮುಚ್ಚಿಟ್ಟಿದೆ ಹೇಳಿದರು ಹೇಳದಿದ್ದರೂ ಏನು ಪ್ರಯೋಜನ ಸ್ಪಂದಿಸುವ ಜನರಿಲ್ಲ ಜಗದಲಿ ಸೂರ್ಯನ ಸಂಜೆಯಲಿ ದಿನವು ಮುಗಿದಿದೆ ಚಂದ್ರನ ನೋಟಕೆ ಇಳೆ ತಂಪಾಗಿದೆ ದಿನ ಕಳೆದರೆ ಕತ್ತಲು ಕತ್ತಲು...
ಕಣ್ಣುಗಳು ಏನೋ ಹೇಳಿದೆ ಮುಗುಳ್ನಗೆ ಅದ ಮುಚ್ಚಿಟ್ಟಿದೆ ಹೇಳಿದರು ಹೇಳದಿದ್ದರೂ ಏನು ಪ್ರಯೋಜನ ಸ್ಪಂದಿಸುವ ಜನರಿಲ್ಲ ಜಗದಲಿ ಸೂರ್ಯನ ಸಂಜೆಯಲಿ ದಿನವು ಮುಗಿದಿದೆ ಚಂದ್ರನ ನೋಟಕೆ ಇಳೆ ತಂಪಾಗಿದೆ ದಿನ ಕಳೆದರೆ ಕತ್ತಲು ಕತ್ತಲು ಮುಗಿದು ಮತ್ತೆ ಬೆಳಕು ಈ ದಿನ ಕಳೆದು ಇನ್ನೊಂದು ದಿನ ಆದರೆ ಪ್ರತಿ ದಿನವೂ ಬೇರೊಂದು ದಿನ ಹೊಸತೊಂದು ಆಶಯ ನವತನದ ನಿರೀಕ್ಷೆ ಪ್ರತಿ ದಿನವೂ ಹೊಸತನ್ನು ತರಲಿ ಯಶಸ್ಸಿನ ಕಡೆಗೆ ಪ್ರಯತ್ನವು ಇರಲಿ ಕತ್ತಲು ಜೊತೆಗೆ ಇರುವುದು ನೆನಪಿರಲಿ ಬೆಳಕು ಕತ್ತಲುಗಳ ಪರಿಚಯವು ಇರಲಿ Photo Credits - Tanya Sinha 1420

ಶುಭ್ರ ಶ್ವೇತವರ್ಣದ ನೀರೆ – ಕನ್ನಡ ಕವನ

ಶುಭ್ರ ಶ್ವೇತವರ್ಣದ ನೀರೆನಾ ನಿನ್ನ ಸೌಂದರ್ಯದ ಸೆರೆ ನಿನ್ನೊಂದಿಗೆ ಕಳೆದ ಸುಂದರ ಕ್ಷಣಗಳುಮರೆಯದ ಮನಸಿಗೆ ಒಂದು ಹೊರೆಸೌಂದರ್ಯವ ಸವಿದ ಈ ಕಣ್ಣುಗಳುಮತ್ತೆ ತೆರೆಯಲು ನೀನೊಮ್ಮೆ ಬಾರೆ ನಿದಿರೆಯಲಿ ನಾ ಇರಲುಮದಿರೆಯಾಗಿ ನೀ ಬರಲುನನ್ನೀ ಬದುಕು...
ಶುಭ್ರ ಶ್ವೇತವರ್ಣದ ನೀರೆನಾ ನಿನ್ನ ಸೌಂದರ್ಯದ ಸೆರೆ ನಿನ್ನೊಂದಿಗೆ ಕಳೆದ ಸುಂದರ ಕ್ಷಣಗಳುಮರೆಯದ ಮನಸಿಗೆ ಒಂದು ಹೊರೆಸೌಂದರ್ಯವ ಸವಿದ ಈ ಕಣ್ಣುಗಳುಮತ್ತೆ ತೆರೆಯಲು ನೀನೊಮ್ಮೆ ಬಾರೆ ನಿದಿರೆಯಲಿ ನಾ ಇರಲುಮದಿರೆಯಾಗಿ ನೀ ಬರಲುನನ್ನೀ ಬದುಕು ಏರುಪೇರುನೀನೆಂದಿಗು ಮನದಲ್ಲಿರುಕನಸಲ್ಲಿ ಕಾಡದಿರುಮನಸಲ್ಲಿ ಮೂಡದಿರುಎದುರಲ್ಲಿ ಬಾರದಿರು ನೀ ಬಿಟ್ಟು ಹೋದರು ನೆನಪುಗಳು ನೂರಾರುನೀ ಇಲ್ಲದೆ ಇದ್ದರು ಕಾಡಿರುವೆ ಜೋರು