ತಮಿಳಿಗೆ ಪಾವನಾ ಗೌಡ
ಅದ್ಯಾಕೋ ಗೊತ್ತಿಲ್ಲ, ತಮಿಳಿಗೆ ಪಾವನಾ ಗೌಡ ಹೋಗಿದ್ದು ಹೆಚ್ಚು ಸುದ್ದಿಯಾಗಿಲ್ಲ, ಹೌದು, ಮೊನ್ನೆ 'ವಿ 3' ಎಂಬ ತಮಿಳು ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಕನ್ನಡದ ಪಾಪನಾ ಗೌಡ ಸಹ ಒಂದು ಪ್ರಮುಖ ಪಾತ್ರದಲ್ಲಿ...
ಅದ್ಯಾಕೋ ಗೊತ್ತಿಲ್ಲ, ತಮಿಳಿಗೆ ಪಾವನಾ ಗೌಡ ಹೋಗಿದ್ದು ಹೆಚ್ಚು ಸುದ್ದಿಯಾಗಿಲ್ಲ, ಹೌದು, ಮೊನ್ನೆ 'ವಿ 3' ಎಂಬ ತಮಿಳು ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಕನ್ನಡದ ಪಾಪನಾ ಗೌಡ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ನಾಯಕಿ, ವರಲಕ್ಷ್ಮೀ, ಶರತ್ ಕುಮಾರ್, ಈ ಹಿಂದೆ ಕನ್ನಡದ 'ಮಾಣಿಕ್ಯ' ಚಿತ್ರದಲ್ಲಿ ಸುದೀಪ್ ಗೆ ನಾಯಕಿಯಾಗಿ ಅಭಿನಯಿಸಿದ್ದ ವರಲಕ್ಷ್ಮೀ - ಶರತ್ ಕುಮಾರ್ ಈ ಚಿತ್ರದಲ್ಲಿ ನಾಯಕಿಯಾಗಿದ್ದು ' ಪಾವಣಾ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನೈಜ ಘಟನೆಯನ್ನಾಧರಿಸಿದ ಈ ಸಿನಿಮಾದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಮಗಳು ಗುರಿಯಾದಾಗ, ಆ ಕುಟುಂಬ ಏನೆಲ್ಲ ಎದುರಿಸಬೇಕಾಗುತ್ತದೆ' ಎಂದು ಹೇಳಲಾಗಿದೆ. ಕಳೆದ ವರ್ಷ ಪಾವನಾ ಅಭಿನಯದ 'ತೂತು ಮಡಿಕೆ ಮತ್ತು "ಸದ್ದು ವಿಚಾರಣೆ ನಡೆಯುತ್ತಿದೆ' ಚಿತ್ರಗಳು ಬಿಡುಗಡೆಯಾಗಿದ್ದವು. ಆದರೆ ಈ ಚಿತ್ರಗಳು ಅಷ್ಟಾಗಿ ಸುದ್ದಿ ಮಾಡಲಿಲ್ಲ, ಈಗ ತಮಿಳಿನ ಚಿತ್ರವಾದರೂ ಪಾವನಾಗೆ ದೊಡ್ಡ ಬ್ರೇಕ್ ನೀಡುತ್ತದಾ ಎಂಬುದನ್ನು ಕಾದು ನೋಡಬೇಕಿದೆ. More Photos and...